Yuvaratna Movie: ಕರ್ನಾಟಕದ ನಾನಾಭಾಗಳಲ್ಲಿ ಚಿತ್ರೀಕರಣ ಮಾಡುತ್ತಿರುವ ಯುವರತ್ನ | FILMIBEAT KANNADA

2019-07-01 1,359

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷೆಯ ಯುವರತ್ನ ಚಿತ್ರದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಕರ್ನಾಟಕದ ನಾನಾಭಾಗಳಲ್ಲಿ ಚಿತ್ರೀಕರಣ ಮಾಡುತ್ತಿರುವ ಯುವರತ್ನ ಚಿತ್ರತಂಡದಿಂದ ದಿನಕ್ಕೊಂದರಂತೆ ಇಂಟ್ರಸ್ಟಿಂಗ್ ವಿಚಾರಗಳು ಹೊರಬೀಳುತ್ತಿವೆ.


South Indian famous actor Prakash Rai playing important role in Yuvaratna Kannada movie. Power star Puneeth Rajkumar starrer Yuvaratna film.

Videos similaires